Surprise Me!

ಸಿದ್ಧರಾಮೋತ್ಸವ ಸಂಭ್ರಮದಲ್ಲಿರುವಾಗಲೇ 'ಬಂಡೆ' ಸ್ಫೋಟ | Siddaramaiah | DK Shivakumar

2022-07-03 4 Dailymotion

ದೆಹಲಿಯಲ್ಲಿ ಹೈಕಮಾಂಡ್ ಮುಂದೆ ಸಂಧಾನ. ಆದ್ರೆ ರಾಜ್ಯಕ್ಕೆ ಬಂದ್ಮೇಲೆ ಕದನ. ರಾಜ್ಯ ಕಾಂಗ್ರೆಸ್‍ನಲ್ಲಿ ಸಿದ್ದು-ಡಿಕೆಶಿ ನಡುವಿನ ಕೋಲ್ಡ್‍ವಾರ್ ಮತ್ತೆ ಬೀದಿಗೆ ಬಿದ್ದಿದೆ. ದೆಹಲಿ ಭೇಟಿ ಬಳಿಕ ಮೊದಲ ಬಾರಿಗೆ ಡಿಕೆಶಿ ಮನದಾಳದ ಸ್ಫೋಟಗೊಂಡಿದೆ. ಕಾಂಗ್ರೆಸ್ ನಾಯಕತ್ವದ ಬಗ್ಗೆ ನಾನಾ ರೀತಿ ಚರ್ಚೆಗೆ ಬ್ರೇಕ್ ಹಾಕಲು ಡಿಕೆಶಿಯೇ ಅಖಾಡಕ್ಕಿಳಿದಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿಯೇ ಕಾಂಗ್ರೆಸ್ ಚುನಾವಣೆ ಎದುರಿಸಲಿದೆ ಎನ್ನುವ ಮೂಲಕ ಸಿದ್ದರಾಮಯ್ಯ ಕ್ಯಾಂಪ್‍ಗೆ ಟಾಂಗ್ ಕೊಟ್ಟಿದ್ದಾರೆ. ಹಾಗಾದ್ರೆ ಸಿದ್ದು ಟೀಂಗೆ ಡಿಕೆಶಿ ಗುನ್ನಾ ಹೇಗಿತ್ತು ಎಂಬುದರ ಡಿಟೇಲ್ಸ್ ಇಲ್ಲಿದೆ ನೋಡಿ.<br /><br />#publictv #dkshivakumar #siddaramaiah <br />

Buy Now on CodeCanyon